ಸಮಿತಿಯ ಕರ್ತವ್ಯಗಳು

ರಾಜ್ಯ ತರಬೇತಿ ಸಮಿತಿ:

1. ಎರಡೂ ಘಟಕಗಳ ರಾಜ್ಯ ತರಬೇತಿ ಸಮಿತಿ ಇರುತ್ತದೆ. ಇದನ್ನು ಹಿರಿಯತೆಯಿಂದ ರಾಜ್ಯ ಪ್ರೌಢವಯಸ್ಕ ಸಂಪನ್ಮೂಲ ಆಯುಕ್ತರು ಅಧ್ಯಕ್ಷರಾಗಿ ನೇತೃತ್ವ ವಹಿಸುವರು. ಇನ್ನುೊಬ್ಬರು ಸಹಾಧ್ಯಕ್ಷರಾಗಿರುವರು. ಹಿರಿಯತೆಯಿಂದ ರಾಜ್ಯ ತರಬೇತಿ ಆಯುಕ್ತರು ಸಮಿತಿಯ ಕಾರ್ಯದರ್ಶಿಯಾಗಿರುವರು. STC(S), STC(G), ASTCs, ಎಲ್ಲಾ DTC ಗಳು ಮತ್ತು ರಾಜ್ಯ ಯುವ ಸಮಿತಿಯಿಂದ ರಾಜ್ಯ ಮುಖ್ಯ ಆಯುಕ್ತರು ನಾಮನಿರ್ದೇಶಿತಗೊಳಿಸಿದ ಇಬ್ಬರು ಯುವ ಪ್ರತಿನಿಧಿಗಳು ಸದಸ್ಯರಾಗಿರುವರು.

2. ರಾಜ್ಯ ತರಬೇತಿ ಸಮಿತಿ ಗುರಿ ಸಾಧನೆಯ ಆಧಾರದ ಮೇಲೆ ತರಬೇತಿ ಯೋಜನೆಯ ಪರಿಗಣನೆ ಹಾಗೂ ವಿಮರ್ಶೆಯನ್ನು ಮಾಡುತ್ತದೆ.

3. ರಾಷ್ಟ್ರೀಯ ಗುರಿ ಮತ್ತು ರಾಜ್ಯ ಗುರಿಗಳ ಆಧಾರದ ಮೇಲೆ ರಾಜ್ಯ ಸಂಘಟನೆಯ ಗುರಿ ಹಾಗೂ ತರಬೇತಿ ಕಾರ್ಯಕ್ರಮವನ್ನು ರೂಪಿಸಲು ರಾಜ್ಯ ತರಬೇತಿ ಸಮಿತಿ ಪ್ರತಿ ವರ್ಷ ಆಗಸ್ಟ್ ತಿಂಗಳಲ್ಲಿ ಸಭೆ ನಡೆಸುವುದು.

Training Centers

icon

ಇತ್ತೀಚಿನ ಸುದ್ದಿಗಳು ಮತ್ತು ಆಫರ್‌ಗಳನ್ನು ಪಡೆಯಿರಿ

ನಮ್ಮ ನ್ಯೂಸ್‌ಲೆಟರ್‌ಗಾಗಿ ಚಂದಾದಾರರಾಗಿ